‘ನಗಾರಿ’ ಮೊದಲ ಪ್ರತಿ ಸಿದ್ದ
Posted date: 26 Mon, Jan 2015 – 03:17:59 PM

ನಗಾರಿ ಕನ್ನಡ ಸಿನೆಮಾ ಬೆಂಗಳೂರು ನಗರದಲ್ಲೇ ಮಾತಿನ ಭಾಗದ ಚಿತ್ರೀಕರಣ ಪೂರೈಸಿ, ಹಾಡುಗಳನ್ನು ಸಹ ಮುಗಿಸಿ ತಾಂತ್ರಿಕ ಕೆಲಸಗಳನು ಪೂರೈಸಿಕೊಂಡು ಮೊದಲ ಪ್ರತಿಯೊಂದಿಗೆ ಸಿದ್ದವಾಗಿದೆ.

ನಾಲ್ಕು ಹುಡುಗರು ಹಾಗೂ ಒಂದು ನಾಯಕಿ ಸುತ್ತ ಹಣೆಯಲಾದ ಕಥೆ ನಗಾರಿ ಭೂಮಿಕಾ ಸಿನೆ ಕ್ರಿಯೇಷನ್ ಅಡಿಯಲ್ಲಿ ಶಿವ ಮಾದೆಗೌಡ ಅವರು ನಿರ್ಮಿಸುತ್ತಿದ್ದಾರೆ.

ನಂದೀಶ್ ಅವರು ನಿರ್ದೇಶಕರು, ನವನೀತ್ ಶ್ಯಾಮ್ ಅವರ ಸಂಗೀತ, ಶ್ಯಾಮ್ ಸುದರ್ಶನ್ ಅವರ ಸಂಗೀತ ಒದಗಿಸಿದ್ದಾರೆ.

ವಿಕಾಸ್, ವಿನಯ್, ದೇವರಾಜ್, ಹೃತಿಕ್, ಅನುಪಮ, ಶರತ್ ಲೋಹಿತಾಶ್ವ, ರಂಗಾಯಣ ರಘು, ಮೈಕೊ ನಾಗರಾಜ್, ಬಿರಾದಾರ್, ಜಯರಾಂ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed